Header Ads Widget

ಶ್ರೀ ಕೃಷ್ಣಮಠಕ್ಕೆ ಜ್ಯೂನಿಯರ್ ಏನ್ ಟಿ ಆರ್, ರಿಷಭ್ ಶೆಟ್ಟಿ ಭೇಟಿ


ಖ್ಯಾತ ಕಾಂತಾರ ಕನ್ನಡ ಚಿತ್ರದ ನಟ ನಿರ್ದೇಶಕ ರಿಷಭ್ ಶೆಟ್ಟಿ ಹಾಗೂ ತೆಲುಗು ಚಿತ್ರನಟ ಜ್ಯೂನಿಯರ್ ಏನ್ ಟಿ ಆರ್  ಇಂದು ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ದರ್ಶನ ಮಾಡಿ ಪರಮಪೂಜ್ಯ ಪರ್ಯಾಯ ಶ್ರೀ ಪಾದರಿಂದ ಆಶೀರ್ವಾದ ಪಡೆದರು.