ಶ್ರೀ ಕೃಷ್ಣ ಮಠದ ರಾಜಾಂಗಣದ ವೇದಿಕೆಯಲ್ಲಿ ದಿನಾಂಕ 14/08/24 ರ ಸಂಜೆ 7 ಕ್ಕೆ ಶ್ರೀ ಕೃಷ್ಣ ಮಾಸೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮ.
ಆಯ್ದ ಕೆಲವು ಹರಿದಾಸ ಕೃತಿಗಳ ಗಾಯನ ಹಾಗೂ ಆ ಕೃತಿಗಳ ಬಗ್ಗೆ ಭಾಗವತದಲ್ಲಿ ಹೇಗೆ ಹೇಳಿದ್ದಾರೆ ಎಂಬ ವಿಶ್ಲೇಷಣೆ.
ಭಾಗವತ ಮನನ - ಹರಿದಾಸ ನಮನ
ವಿಶ್ಲೇಷಕರು : ವಿ.ಬಿ. ಗೋಪಾಲಾಚಾರ್.ಉಡುಪಿ
ಗಾಯಕರು : ಶ್ರೀ ಮಧೂರು ನಾರಾಯಣ ಶರಳಾಯ.ಉಡುಪಿ
ಹಿಮ್ಮೇಳದಲ್ಲಿ...
ವಯಲಿನ್ : ಶ್ರೀ ಶ್ರೀಧರ ಆಚಾರ್ಯ ಪಾಡಿಗಾರು.
ಮೃದಂಗ : ಶ್ರೀ ಬಾಲಚಂದ್ರ ಭಾಗವತ್.ಉಡುಪಿ.
ಗಿಟಾರ್ : ಶರತ್.ಹಳೆಯಂಗಡಿ
ರಿದಂಪ್ಯಾಡ್ : ಶ್ರೀ ಪ್ರತಾಪ್ ಆಚಾರ್ಯ.ಉಡುಪಿ.
ಪ್ರವಚನಾಸಕ್ತರಿಗೂ ಹಾಗೂ ಗಾಯನಾಸಕ್ತರಿಗೂ ಸುಸ್ವಾಗತ