ವೈದ್ಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಪಶ್ಚಿಮ ಬಂಗಾಳದಲ್ಲಿ ನಡೆದ ಅಮಾನವೀಯ ಕೃತ್ಯವನ್ನು ಖಂಡಿಸುತ್ತಾ ಭಾರತೀಯ ದಂತ ವೈದ್ಯ ಸಂಘ ಉಡುಪಿ ಹಾಗೂ ಭಾರತೀಯ ವೈದ್ಯರ ಸಂಘ ಉಡುಪಿ ಜಿಲ್ಲೆ ನಾಳೆ ಪ್ರತಿಭಟನೆ ನಡೆಸಲಿದೆ. .
ಈ ಪ್ರಯುಕ್ತ ನಾಳೆ 17th ಆಗಸ್ಟ್ ಶನಿವಾರದಂದು ದಂತ ವೈದ್ಯಕೀಯ ಚಿಕಿತ್ಸಾಲಯಗಳು ಮುಚ್ಚಿರಲಿವೆ ಎಂದು ಉಡುಪಿ ಜಿಲ್ಲೆಯ ಭಾರತೀಯ ದಂತ ವೈದ್ಯ ಸಂಘದ ಕಾರ್ಯದರ್ಶಿ ಡಾ. ಅತುಲ್ ಯು.ಆರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.