Header Ads Widget

"ನೃತ್ಯಶಂಕರ" ಸರಣಿ 57ರ ಪ್ರಸ್ತುತಿ :ಕು| ಸಿಂಚನ ಬಾಯರಿ

 

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ "ನೃತ್ಯಶಂಕರ" ಸರಣಿ 57ರ ಪ್ರಸ್ತುತಿ :ಕು| ಸಿಂಚನ ಬಾಯರಿ

ದಿನಾಂಕ 05-08-24 ಸೋಮವಾರ

ಸಮಯ: ಸಂಜೆ 6-25ರಿಂದ 7-25

ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು