Header Ads Widget

ನಿವೃತ್ತ ಶಿಕ್ಷಕ ಶ್ರೀಪತಿ ತಂತ್ರಿ ನಿಧನ

 


ಉಡುಪಿ, ಆ.05: ಮಾರ್ಪಳ್ಳಿ ನಿವಾಸಿ, ಕುಕ್ಕಿಕಟ್ಟೆ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕ ಶ್ರೀಪತಿ ತಂತ್ರಿ(75) ಅವರು ಅಲ್ಪಕಾಲದ ಅಸೌಖ್ಯದಿಂದ ಕಳೆದ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರರರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.