ಬೆಂಗಳೂರಿನ RVK-BSK ಶಾಲೆಯ ಯೋಗಾಸನ ಕ್ರೀಡಾ ಪಟುಗಳು ಗುಂಪು ಹಾಗೂ ಎರಡು ವೈಯಕ್ತಿಕ ಆಟಗಳಲ್ಲಿ ಭಾಗವಹಿಸಿ ವಿಜೇತರಾಗಿ ಯೋಗ ವಿಭಾಗಕ್ಕೆ ಮತ್ತು ಶಾಲೆ ಹಾಗೂ ವಿದ್ಯಾ ಭಾರತಿ ಬೆಂಗಳೂರು ನಗರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
U- 14 ಹುಡುಗರ & ಹುಡುಗಿಯರ ತಂಡ ಪ್ರಥಮ ಸ್ಥಾನ, U-17 ಹುಡುಗರ & ಹುಡುಗಿಯರ ತಂಡ ಪ್ರಥಮ ಸ್ಥಾನ, U-19 ಹುಡುಗಿಯರ ತಂಡ ಪ್ರಥಮ ಸ್ಥಾನ ಮತ್ತು ರಿದಮಿಕ್ ಯೋಗಾಸನ & ಆರ್ಟಿಸ್ಟಿಕ್ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಲಿರುವ (Zonal) ವಲಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ
RVK-BSK ಶಾಲೆಯ ವಿದ್ಯಾರ್ಥಿಗಳಾದ ಪ್ರಣಾವ್ ನಾಡಿಗ್, ಸಾಕ್ಷಿ ಸಿ, ಕೌಸ್ತುಬ್ ಎಸ್ ರಾವ್, ಶ್ರೀಹರಿ ಡಿ, ಜಯಂತ ವಿ, ಪ್ರಣಿತ್, ಅನೀಶಾ, ಆರಾಧ್ಯ, ಅನುಶ್ಕ, ವರ್ಷಿಣಿ ಬಂಗಾರದ ಪದಕ ಪಡೆದು ವಲಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆ.