ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾ ವತಿಯಿಂದ ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ರಮೇಶ್ ಇವರ ಅಧ್ಯಕ್ಷತೆಯಲ್ಲಿ ಇಂದು ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ ಅಂಗವಾಗಿ ಉಡುಪಿ ನಗರ ಭಾಗದ ಕರಂಬಳ್ಳಿಯಲ್ಲಿ ಮೂವರು ಕೈಮಗ್ಗ ನೇಕಾರ ವೃತ್ತಿಯನ್ನು ನಡೆಸುತ್ತಿರುವ ಮಹಿಳೆಯರಾದ ಶ್ರೀಮತಿ ಸರಸ್ವತಿ ಶೆಟ್ಟಿಗಾರ್ ಶ್ರೀಮತಿ ಸತ್ಯವತಿ ಶೆಟ್ಟಿಗಾರ್ ಶ್ರೀಮತಿ ವಸಂತಿ ಇವರಿಗೆ ಅಭಿನಂದಿಸಿ ಗೌರವಿಸುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ, ಜಿಲ್ಲಾ ವಕ್ತಾರರಾದ ಶ್ರೀಮತಿ ಗೀತಾಂಜಲಿ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ವೀಣಾ.ಎಸ್. ಶೆಟ್ಟಿ, ನಗರ ಮಂಡಲದ ಅಧ್ಯಕ್ಷರಾದ ಶ್ರೀ ದಿನೇಶ್ ಅಮೀನ್, ನಗರ ಸಭಾ ಸದಸ್ಯರಾದ ಶ್ರೀ ಗಿರಿಧರ್, ಹಿರಿಯರಾದ ರವೀಂದ್ರ ಶೆಟ್ಟಿಗಾರ್, ನಗರ ಪ್ರ.ಕಾರ್ಯದರ್ಶಿ ಶ್ರೀಮತಿ ರಶ್ಮಿತಾ ಬಿ ಶೆಟ್ಟಿ, ಕಾರ್ಯದರ್ಶಿ ಶ್ರೀ ಕಿಶೋರ್ ಕರಂಬಳ್ಳಿ,ಸಹ ವಕ್ತಾರರಾದ ಶ್ರೀಮತಿ ನೀತಾ ಪ್ರಭು, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ಸುಜಲ ಸುವರ್ಣ, ಶ್ರೀಮತಿ ಸುಮಾ ಶೆಟ್ಟಿ, ಶ್ರೀಮತಿ ಪವಿತ್ರ ಶೆಟ್ಟಿ, ಪ್ರ. ಕಾರ್ಯದರ್ಶಿ ಶ್ರೀಮತಿ ಅನಿತಾ ಮರವಂತೆ, ಕಾರ್ಯದರ್ಶಿಯವರಾದ ಶ್ರೀಮತಿ ನಿರ್ಮಲಾ ಶೆಟ್ಟಿ, ಕೋಶಾಧಿಕಾರಿಗಮಯಳಾದ ಶ್ರೀಮತಿ ನಾಗವೇಣಿ, ಶ್ರೀಮತಿ ಗೀತಾ ಶೇರಿಗಾರ್, ಶ್ರೀಮತಿ ಲೀಲಾ.ಆರ್. ಅಮೀನ್, ಶ್ರೀಮತಿ ಸರೋಜಾ ಶೆಣೈ, ಶ್ರೀಮತಿ ಶಾಂತಿ ಮನೋಜ್, ಶ್ರೀಮತಿ ಸೌರಭಿ ಪೈ, ಶ್ರೀಮತಿ ಶ್ವೇತ, ಶ್ರೀಮತಿ ನೀತಾ, ಶ್ರೀಮತಿ ರಮ್ಯಾ, ಶ್ರೀಮತಿ ಶಾಂತ, ಶ್ರೀಮತಿ ವಿದ್ಯಾ ಶ್ಯಾಂ ಸುಂದರ, ಶ್ರೀಮತಿ ಸುಗುಣಾ ನಾಯ್ಕ್, ಶ್ರೀಮತಿ ಪೂರ್ಣಿಮಾ ಶೆಟ್ಟಿ, ಶ್ರೀಮತಿ ದೀಪ ಪೈ, ಶ್ರೀ ಪಾಂಡುರಂಗ ಶೆಟ್ಟಿಗಾರ್, ಶ್ರೀ ಪ್ರದೀಪ್ ಕುಮಾರ್, ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಜಿಲ್ಲಾ ಮಹಿಳಾ ಮೋರ್ಚಾದ ಪ್ರ. ಕಾರ್ಯದರ್ಶಿ ಶ್ರೀಮತಿ ನಳಿನಿ ಪ್ರದೀಪ್ ರಾವ್ ಇವರು ನಿರೂಪಿಸಿ ವಂದಿಸಿದರು.