Header Ads Widget

ಡಾ. ಬಿ. ಆರ್.ಅಂಬೇಡ್ಕರ್ ಮಹಿಳಾ ಮಂಡಳಿ ಮೂಡುಬೆಟ್ಟು - ನೂತನ ಪದಾಧಿಕಾರಿಗಳ ಆಯ್ಕೆ

 


 ಡಾ. ಬಿ. ಆರ್.ಅಂಬೇಡ್ಕರ್ ಮಹಿಳಾ ಮಂಡಲ ಮೂಡುಬೆಟ್ಟು (ರಿ.) ಇದರ ಮಹಾಸಭೆಯು ಇತ್ತೀಚೆಗೆ ಅಂಬೇಡ್ಕರ್ ಭವನದಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ಯನ್ನು ಜಾನಕಿ ಶಂಕರ್ ದಾಸ್ ವಹಿಸಿದ್ದರು. ಕಳೆದ ಎರಡು ವರ್ಷದ ಅವಧಿಯ ಲೆಕ್ಕಪತ್ರ ಹಾಗೂ ವರದಿಯನ್ನು ಮಂಡಿಸಲಾಯಿತು.

 ಗೌರವಾಧ್ಯಕ್ಷರಾದ ಶ್ರೀಮತಿ ಅಕ್ಕಣಿ ಟೀಚರ್ ಸ್ವಾಗತಿಸಿ, ಶ್ರೀಮತಿ ಶ್ರೀಲತಾ  ಎಸ್. ಕಾರ್ಯ ಕ್ರಮವನ್ನು ನಿರೂಪಿಸಿ, ಶ್ರೀಮತಿ ಸುಜಾತ ವಂದಿಸಿದರು. 

ಮುಂದಿನ ಎರಡು ವರ್ಷಗಳ ಅವಧಿಗೆ ಈ ಕೆಳಗಿನ ಪದಾಧಿಕಾರಿಗಳನ್ನು ಸರ್ವಾನು ಮತದಿಂದ ಆರಿಸಲಾಯಿತು.

 ಅಧ್ಯಕ್ಷರು :ಶ್ರೀಮತಿ ವಿನಯ ಸದಾನಂದ ಚನ್ನಂಗಡಿ, ಉಪಾಧ್ಯಕ್ಷರು: ಶ್ರೀಮತಿ ಶಾಂತ, ಪ್ರಧಾನ ಕಾರ್ಯದರ್ಶಿ: ಶ್ರೀಮತಿ ನಳಿನಿ, ಉಪ ಕಾರ್ಯದರ್ಶಿ: ಶ್ರೀಮತಿ ವಸುಂದರ, ಕೋಶಾ ಧಿಕಾರಿ: ಶ್ರೀಮತಿ ಪುಷ್ಪ, ಕ್ರೀಡಾ ಕಾರ್ಯದರ್ಶಿ: ಶ್ರೀಮತಿ ಶ್ರೀಲತಾ ಎಸ್, ಮತ್ತು ಶ್ರೀಮತಿ ಸುಜಾತ, ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಜಾನಕಿ ಮತ್ತು ಶ್ರೀಮತಿ ಬೇಬಿ.

 ಗೌರವಾಧ್ಯಕ್ಷರು  ಶ್ರೀಮತಿ ಅಕ್ಕಣಿ ಟೀಚರ್. ಕಾರ್ಯಕಾರಿ ಸಮಿತಿ: ಶ್ರೀಮತಿಯರಾದ ಲೀಲಾ,ಶಾರದಾ, ಯಮುನಾ, ಮೋಹಿನಿ, ಯಶೋಧ,ಮಂಜುಳಾ,, ಬೇಬಿ ಸಿ, ಸುಮತಿ, ಚಂಪಾವತಿ, ಶಕುಂತಲಾ, ಮಮತಾ ವಿ, ಭಾರತಿ, ಪ್ರಮೀಳಾ, ರಮಣಿ.