ಉಡುಪಿಯ ಹೆಸರಾಂತ ಮೊಬೈಲ್ ಶೋರೂಂ ಆದ ಇಮೇಜ್ ಮೊಬೈಲ್ಸ್ನಲ್ಲಿ ಐ ಫೋನ್ – 16 ಲಾಂಚ್ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಉದ್ಯಮಿ ಆದ ಜ್ಯೇಷ್ಠ ಡೇವಲೋಪರ್ಸನ ಯೋಗೀಶ್ ಕುಮಾರ್ ಹಾಗೂ ಶಟರ್ ಬಾಕ್ಸ ತಂಡದ ಸಚಿನ್ ಶೆಟ್ಟಿ, ಚೇತನ್ ಶೆಟ್ಟಿ, ಸುದೀಪ್ ಶೆಟ್ಟಿ, ನಿತೇಶ್ ಪೂಜಾರಿ, ಸಂದೇಶ ಕುಮಾರ್ ಹಾಗೂ ಮಾಲೀಕರಾದ ರಾಕೇಶ್, ಯಾದವ್, ಧನಂಜಯ್ ಉಪಸ್ಥಿತರಿದ್ದರು. ಉದ್ಯಮಿಯಾದ ಯೋಗೀಶ್ ಅವರು ಈ ಇಮೇಜ್ ಮೊಬೈಲ್ಸ್ ಈಗಾಗಲೇ ಹೆಸರುವಾಸಿಯಾಗಿದ್ದು ಜನರಿಗೆ ಉತ್ತಮವಾದ ಸೇವೆಯನ್ನು ಕೊಡುತ್ತಾ ಬಂದಿದೆ ಇವರ ಆಫರ್‌ಗಳು ಹಾಗೂ ಸೇಲ್ಸ್ ಗಳು ಇನ್ನು ಹೆಚ್ಚಾಗಲಿ ಜನರಿಗೆ ಇನ್ನಷ್ಟು ಉತ್ತಮವಾದ ಸೇವೆ ದೊರಕಲಿ ಎಂದು ಹಾರೈಸಿದರು.