Header Ads Widget

ಶ್ರೀಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಅನಂತ ಚತುರ್ದಶಿ ಆಚರಣೆ

 

ಕೋಟೇಶ್ವರ ಶ್ರೀಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶ್ರೀ ಅನಂತ ಚತುರ್ದಶಿ ಆಚರಣೆ ವಿದ್ಯುಕ್ತವಾಗಿ ಜರುಗಿತು. 

ಶ್ರೀ ಕೋಟಿ ತೀರ್ಥದಲ್ಲಿ ಕಲಶ ತೀರ್ಥ ತುಂಬಿಸಿ ಬಂದು, ಚತುರ್ದಶ ನಮಸ್ಕಾರ, ಉರುಳು ಸೇವೆ, ವಿಶೇಷ ಧಾರ್ಮಿಕ ಅನುಷ್ಠಾನಗಳು ಶಾಸ್ತ್ರೋಕ್ತವಾಗಿ ಸಂಪನ್ನಗೊಂಡಿತು