ಉಡುಪಿ: ಧೀಶಕ್ತಿ ಜ್ಞಾನ ಯೋಗ ಶಿಬಿರ ಮಂಗಳೂರು ವತಿಯಿಂದ ಉಡುಪಿ ಕಿನ್ನಿ ಮುಲ್ಕಿಯ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಸೆ. 20 ರಿಂದ 29 ರವರೆಗೆ 10 ದಿನದ ಪ್ರಾಣಾಯಾಮ ಮತ್ತು ಧ್ಯಾನದ ಉಚಿತ ಶಿಬಿರವು ನಡೆಯಲಿದೆ.
ಋಷಿ ಸಂಸ್ಕೃತಿಯ ಜ್ಞಾನ ಮತ್ತು ಕಾಯಿಲೆ ಹಾಗೂ ದುಃಖ ರಹಿತವಾದ ಜೀವನಕ್ಕಾಗಿ ಹತ್ತು ದಿನದ ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿ ಗಳು 98453 79440 ಮೊಬೈಲ್ ಸಂಖ್ಯೆಗೆ ನೊಂದಾಯಿಸಿ ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ