Header Ads Widget

ಕೆನಡಾದ ಭಕ್ತರ ಕನಸು ಈಗ ನನಸು

 

ಕೆನಡಾದಲ್ಲಿ ಸಮಸ್ತಭಗವದ್ಭಕರ ಸಹಕಾರದಿಂದ ಶ್ರೀಕೃಷ್ಣನ ಪೂಜೆಗೊಂದು ಶಾಶ್ವತ ನೆಲೆ ಸ್ಥಾಪನೆ. ಬಹುಕೋಟಿ ವೆಚ್ಚದ ಧಾರ್ಮಿಕ ಕಟ್ಟಡಕ್ಕೆ ಶ್ರೀ ಕೃಷ್ಣವೃಂದಾವನ ಇಂದು ಸ್ಥಳಾಂತರ. ಪೂಜ್ಯ ಶ್ರೀಪಾದರ ಜನ್ಮ ನಕ್ಷತ್ರದಂದೇ ಶುಭಾರಂಭ.