Header Ads Widget

ಕಲಾವಿದೆ ಕು ಸ್ಫೂರ್ತಿ ರಾವ್ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ

 


ಸೆಪ್ಟೆಂಬರ್ : ರಂಜನಿ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಬೆಂಗಳೂರಿನ ಪ್ರತಿಭಾವಂತ ಯುವ ಕಲಾವಿದೆ ಕು ಸ್ಫೂರ್ತಿ ರಾವ್ ಇವರಿಂದ ಕರ್ನಾಟಕ ಸಂಗೀತ ಕಾರ್ಯಕ್ರಮ ಜರುಗಿತು.

 ವಯಲಿನ್ ನಲ್ಲಿ ಕು.ಚಿನ್ಮಯಿ ಸಿ ಎಸ್  ಮತ್ತು ಮೃದಂಗದಲ್ಲಿ ಹಿರಿಯ ಕಲಾವಿದರಾದ ಶ್ರೀ ವಿಜಯ ನಟೇಶನ್ ಇವರು ಸಹಕರಿಸಿದರು.