Header Ads Widget

ಸ್ವಯಂvಪ್ರೇರಿತ ರಕ್ತದಾನ ಶಿಬಿರ

 

ಉಡುಪಿ: ಬನ್ನಂಜೆಯ ಎಕ್ಸ್ ಟ್ರೀಮ್ ಪವರ್ ಜಿಮ್ ವತಿಯಿಂದ ಪ್ರಥಮ ಬಾರಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ಕೆಎಂಸಿಯ ರಕ್ತ ನಿಧಿ ವಿಭಾಗದಲ್ಲಿ01-09-2024 ಭಾನುವಾರ ಆಯೋಜಿ ಸಲಾಗಿತ್ತು.


ಒಟ್ಟು 55 ಜನ ರಕ್ತದಾನಿಗಳು ರಕ್ತದಾನ ಮಾಡುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು. ಈ ಸಂದರ್ಭದಲ್ಲಿ ಕೆಎಂಸಿಯ ರಕ್ತ ನಿಧಿ ವಿಭಾಗದ ವೈದ್ಯಾದಿಕಾರಿ ಡಾ.ಸಂಪ್ರಿತ, ರಕ್ತನಿಧಿ ವಿಭಾಗ ಟೆಕ್ನಿಕಲ್ ಸುಪರ್ ವೈಸರ್ ವಿಶ್ವೇಶ್,ಎಕ್ಸ್ ಟ್ರೀಮ್ ಪವರ್ ಜಿಮ್ ಮಾಲೀಕರಾದ ನಿತ್ಯಾನಂದ ಕೋಟ್ಯಾನ್ ಮುಂತಾದವರು ಉಪಸ್ಥಿತರಿದ್ದರು.