Header Ads Widget

ಕ್ಯಾನ್ಸರ್ ಕುರಿತು ಮಾಹಿತಿ ಕ್ಯಾನ್ಸರ್ ತಪಾಸಣೆ ಮತ್ತು ಆರೋಗ್ಯ ವೈದ್ಯಕೀಯ ಶಿಬಿರ


 ಸಮುದಾಯ ವೈದ್ಯಕೀಯ ವಿಭಾಗ ಕೆ ಎಮ್ ಸಿ ಮಣಿಪಾಲ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಸಚ್ಚಾರಿಪೇಟೆ,  ಗ್ರಾಮ ಪಂಚಾಯತ್ ಮುಂಡ್ಕೂರು ಇವರ ಸಂಯುಕ್ತ ಆಶ್ರಯದಲ್ಲಿ ಕ್ಯಾನ್ಸರ್ ಕುರಿತು ಮಾಹಿತಿ ಕ್ಯಾನ್ಸರ್ ತಪಾಸಣೆ  ಮತ್ತು ಆರೋಗ್ಯ ವೈದ್ಯಕೀಯ ಶಿಬಿರವನ್ನು  ಸಚ್ಚೇರಿಪೆಟೆಯಲ್ಲಿ ಹಮ್ಮಿಕೊಡಿದ್ದರು.

 

ಸುಮಾರು 41 ಫಲಾನುಭವಿಗಳು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು.