Header Ads Widget

ಉಪ್ಪುಂದ ಸ್ನೇಹ ಸಂಗಮ ಉತ್ಸವದಲ್ಲಿ ಕಡೆಗೋಲು ಕೃಷ್ಣ ಪ್ರತ್ಯಕ್ಷ !

ಉಪ್ಪುಂದ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಯುವ ಜಿ.ಎಸ್.ಬಿ ಸೇವಾಸಂಘ ಉಪ್ಪುಂದ ಇವರು ಹಮ್ಮಿಕೊಂಡ ಸ್ನೇಹ ಸಂಗಮ ಉತ್ಸವದಲ್ಲಿ ಪುಣಾಣಿಗಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿದ್ದು, ನಾಯ್ಕನಕಟ್ಟೆಯ ಪುಟಾಣಿ ಅವನ್ಯಾ ಪ್ರಸಾದ್ ನಾಯಕ್ 'ಉಡುಪಿಯ ಕಂಡಿರಾ?' ಹಾಡಿನ ಹಿನ್ನಲೆಯಲ್ಲಿ ಕಡೆಗೋಲು ಕೃಷ್ಣನ ವೇಷದಲ್ಲಿ ಪ್ರತ್ಯೇಕ ವಾಗುತ್ತಿದ್ದಂತೆ ಸಭಿಕರು ಭಾವವುಕರಾಗಿ ಸಂಚಲನ ಸೃಷ್ಟಿಸಿತು. ಈ ಪ್ರಯೋಗ ಪ್ರಥಮ ಬಹುಮಾನ ಪಡೆಯಿತು.