Header Ads Widget

ಬೆಳಕಿನ ಸಿಂಗಾರದಲ್ಲಿ ಜಗಮಗಿಸುತ್ತಿರುವ ಮಂಗಳೂರು ದಸರಾ

 

ಕುದ್ರೋಳಿ ದೇವಸ್ಥಾನದಲ್ಲಿ ನಡೆಯುತ್ತಿರುವ ದಸರಾ ಪ್ರಯುಕ್ತ ಬೆಳಕಿನ ಸಿಂಗಾರದಲ್ಲಿ ಜಗಮಗಿಸುತ್ತಿರುವ  ಮಂಗಳೂರು ದಸರಾ  

( *ನಾರಾಯಣಗುರು ವೃತ್ತ* )


ಮಂಗಳೂರಿನ ಪ್ರತಿಭಾವಂತ ಛಾಯಾಚಿತ್ರಕಲಾವಿದ ಅಪುಲ್ ಆಳ್ವ ಇರಾ ಇವರ ಕ್ಯಾಮೆರಾ ಕೈ  ಚಳಕದಲ್ಲಿ ಮೂಡಿಬಂದ  ಮಂಗಳೂರಿನ ದಸರಾ ಪ್ರಯುಕ್ತ ಬೆಳಕಿನ ಚಿತ್ತಾರ