Header Ads Widget

ತಿರುಪತಿ : ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗದಿಂದ ಚಂಡೆವಾದನ ಸೇವೆ.

ತಿರುಪತಿ ಶ್ರೀ ಶ್ರೀನಿವಾಸ ದೇವರ ನವರಾತ್ರಿ ಬ್ರಹ್ಮೋತ್ಸವದ ಪರ್ವಕಾಲದಲ್ಲಿ ಉಡುಪಿ ಶ್ರೀಪಲಿಮಾರು ಮಠಾಧೀಶರಾದ  ಶ್ರೀ ವಿದ್ಯಾದೀಶ ತೀರ್ಥ ಶ್ರೀಪಾದರ ಪರಮಾನು ಗ್ರಹದಿಂದ ಚೆಂಡೆವಾದನ ಸೇವೆಯಲ್ಲಿ ಪಾಲ್ಗೊಂಡ ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗ ಬೆಳ್ಕಳೆ.