Header Ads Widget

ಹಿರಿಯಡ್ಕದಲ್ಲಿ ಹೆಣ್ಮಕ್ಕಳಿಂದ ಅಬ್ಬರದ ಹುಲಿಕುಣಿತ


ಶ್ರೀ ರಾಮ ಫ್ರೆಂಡ್ಸ್ ಕೊಂಡಾಡಿ ಹಿರಿಯಡಕ ಇದರ ವತಿಯಿಂದ ವಿಜಯದಶಮಿ ಪ್ರಯುಕ್ತ ನಡೆದ ಹುಲಿ ವೇಷ ಕುಣಿತ ಸಂದಭ೯ದಲ್ಲಿ ತಾಸೆಯ ಶಬ್ದಕ್ಕೆ ಹೆಣ್ಮಕ್ಕಳು ಕೂಡ ಕುಣಿದು ಸಂಭ್ರಮಿಸಿದರು.