Header Ads Widget

ಆಪತ್ಭಾಂಧವ ಮುಳುಗು ತಜ್ಞ ಈಶ್ವರ್ ಮಲ್ಪೆಯವರಿಗೊಂದು ಪ್ರೀತಿಯ ಅಭಿಮಾನ

 

ಹುಲಿವೇಷ ಎಂಬುವುದು ತುಳುನಾಡಿನ ಸಾಂಪ್ರದಾಯಿಕ ನ್ರತ್ಯ ಮಾತ್ರವಲ್ಲ. ಬದಲಾಗಿ ನಂಬಿಕೆ, ಆಚರಣೆಯೂ ಕೂಡ ಹೌದು.

ನವರಾತ್ರಿಯ ಈ ಶುಭ ಸಂದರ್ಭದಲ್ಲಿ ಆಪತ್ಭಾಂಧವ ಎಂದೇ ಹೆಸರುವಾಸಿಯಾಗಿರುವ ಬಡವರ ಬಂಧು, ಅಂಕೋಲಾ ಶಿರೂರಿನ ಹೀರೋ, ಮುಳುಗು ತಜ್ಞ ಈಶ್ವರ್ ಮಲ್ಪೆಯವರ ಭಾವಚಿತ್ರವನ್ನು ತನ್ನ ಎದೆಯಲ್ಲಿ ಮೂಡಿಸಿ ತನ್ನ ಆತ್ಮಾಭಿಮಾನವನ್ನು ತೋರ್ಪಡಿಸುವ ಮೂಲಕ ಹುಲಿವೇಷಕ್ಕೆ ಹೊಸ ಹುರುಪನ್ನು ನೀಡಿದ್ದಾರೆ. 

ಈಶ್ವರ್ ಮಲ್ಪೆಯವರ ಮೇಲೆ ನೀವಿಟ್ಟಿರುವ ಪ್ರೀತಿ, ಅಭಿಮಾನಕ್ಕೆ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಸದಾ ಋಣಿಯಾಗಿದೆ. ನವರಾತ್ರಿ ಹಬ್ಬವು ನಮ್ಮ ನಿಮ್ಮೆಲ್ಲರ ಜೀವನದಲ್ಲಿ ಸುಖ ಸಂತೋಷವನ್ನು ಪಸರಿಸಲಿ.

       🖊️Bilal Malpe 

TEAM ESHWAR MALPE