Header Ads Widget

ಜೇಸಿಐ ಭಾರತ ವಲಯ 15 ರ ವಲಯ ಸಮ್ಮೇಳನ "ಸಮ್ಮಿಲನ " 2024

 

ಕಾಪು:- ಜೇಸಿಐ ಭಾರತ ವಲಯ 15 ರ ವಲಯ ಸಮ್ಮೇಳನ "ಸಮ್ಮಿಲನ " 2024 ದಲ್ಲಿ ಜೀಸಿಐ ಉಡುಪಿ ಸಿಟಿ ಘಟಕ ಅತ್ಯುತ್ತಮ ಘಟಕಾಧ್ಯಕ್ಷೆ ರನ್ನರ್ ಪ್ರಶಸ್ತಿ ಪಡೆದಿದೆ..

 ಕಾಪುವಿನ ಪ್ಯಾಲೆಸ್ ಗಾಡ೯ನ್ ರೆಸಾಟ್೯ ಸಭಾಂಗಣದಲ್ಲಿ ಅ.26 ಮತ್ತು 27 ರಂದು ನಡೆದ ಕಾಯ೯ಕ್ರಮದಲ್ಲಿ ವಲಯಾಧ್ಯಕ್ಷ ಗಿರೀಶ್ ಎಸ್.ಪಿ ಯವರು ಘಟಕಾಧ್ಯಕ್ಷೆ ಡಾ.ಹರಿಣಾಕ್ಷಿ ಕಕೇ೯ರ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

ಈ ಸಂದಭ೯ದಲ್ಲಿ ಪೂವ೯ ರಾಷ್ಟ್ರೀಯ ಉಪಾದ್ಯಕ್ಷ ಸಂದೀಪ್ ಕುಮಾರ್, ಪೂವ೯ ಅದ್ಯಕ್ಷರುಗಳಾರ ಉದಯ್ ನಾಯ್ಕ್, ವಿನಯ ಆಚಾಯ೯, ಬಾಸುಮ ಕೊಡಗು, ಕಾವ್ಯ ವಾಣಿ ಕೊಡಗು, ಜಗದೀಶ್ ಶೆಟ್ಟಿ, ರಫೀಕ್ ಖಾನ್, ಕಿರಣ್ ಭಟ್, ರಾಘವೇಂದ್ರ ಪ್ರಭು, ಕವಾ೯ಲು, ಸಂಧ್ಯಾ ಕುಂದರ್, ನಯನಾ, ವಿಷ್ಣು ಗುಪ್ತ ಮುಂತಾದವರಿದ್ದರು.

ಘಟಕವು ಹೊಸ ಸದಸ್ಯ ವಿನ್ನರ್, ಅತ್ಯುತ್ತಮ ಐಡಿ ಪ್ರಶಸ್ತಿ ಪಡೆಯಿತು.