Header Ads Widget

ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಮಣಿಪಾಲದ ಇಂಡಸ್ಟ್ರಿಯಲ್ ಏದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಿನಾಂಕ 29.10.2024 ರಂದು ಒಂಭತ್ತನೇ  ರಾಷ್ಟ್ರೀಯ  ಆಯುರ್ವೇದ ದಿನಾ ಚರಣೆಯ ಅಂಗವಾಗಿ ಆಯುರ್ವೇದ ವಸ್ತುಪ್ರದರ್ಶನ ಮತ್ತು ಮಾಹಿತಿ ಮೇಳವನ್ನು ಬೆಳಗ್ಗೆ  9.30ರಿಂದ ಸಂಜೆ 4.00ರವರೆಗೆ ಹಮ್ಮಿಕೊಳ್ಳಲಾಗಿದೆ. 


ವಸ್ತುಪ್ರದಶನದಲ್ಲಿ ಅಂಗಾ೦ಗಗಳ ರಚನೆ ಮತ್ತು ಕ್ರಿಯೆ, ಔಷಧಿಯ ಸಸ್ಯಗಳ, ವಿವಿಧ ಆಯುರ್ವೇದ ಔಷಧಿಗಳ, ಪಂಚಕರ್ಮ ಚಿಕಿತ್ಸೆ ಮತ್ತು ಇತರ ವಿಷಯಗಳ ಮಾಹಿತಿಯನ್ನು ನೀಡಲಾಗುತ್ತದೆ. 

ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.