ಆಸ್ಟ್ರೇಲಿಯಾದ ಮೆಲ್ಬೋರ್ನ್ (Melbourne) ನಲ್ಲಿರುವ ಶ್ರೀ ಪುತ್ತಿಗೆ ಮಠಕ್ಕೆ ಸರಕಾರದಿಂದ ವಿಶೇಷ ಸಹಕಾರನೀಡಿದ ವಿಕ್ಟೋರಿಯಾದ ಸ್ಥಳೀಯ ಶಾಸಕ ಶ್ರೀ ಜಾನ್ ಮುಲಾಯ್ ರವರನ್ನು (John Mullay )MP ವಿಶೇಷವಾಗಿ ಅಭಿನಂದಿಸಿದ ಶ್ರೀ ಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯರವರು ಪೂಜ್ಯ ಶ್ರೀಪಾದರ ಅಪೇಕ್ಷೆಯಂತೆ ಜನವರಿಯಲ್ಲಿ ಅವರ ಭಾರತದ ಭೇಟಿಯ ಸಂದರ್ಭದಲ್ಲಿ ಉಡುಪಿ ಕ್ಷೇತ್ರಕ್ಕೆ ಆಗಮಿಸಲು ಆಮಂತ್ರಣವಿತ್ತರು.