Header Ads Widget

ರಾಜಸ್ಥಾನದ ಪುಷ್ಕರದಲ್ಲಿ ಬ್ರಹ್ಮ ದೇವರ ದರ್ಶನ ಮಾಡಿದ ಶಿರೂರು ಶ್ರೀ

 

ಶ್ರೀ ಶೀರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ರಾಜಸ್ಥಾನದ ಪುಷ್ಕರದಲ್ಲಿ ಬ್ರಹ್ಮ ದೇವರ ದರ್ಶನ ಮಾಡಿದರು ಹಾಗೂ ಪುಷ್ಕರ ತೀರ್ಥದಲ್ಲಿ ಸ್ನಾನ ಮಾಡಿದರು... ಗಜೇಂದ್ರ ಮೋಕ್ತ ಆದ ಸರೋವರ ಇದೇ ಆಗಿದ್ದು ... ಶ್ರೀರಾಮಚಂದ್ರ ಇಲ್ಲಿ ಪಿಂಡದಾನ ಮಾಡಿದ ಸ್ಥಳವಾಗಿದೆ