ಇನ್ನು ಮುಂದೆ ಅನ್ಯಮತಸ್ಥರಿಗೆ ದೇವಸ್ಥಾನ ಪ್ರವೇಶವಿಲ್ಲ ತಮಿಳು ಹೈಕೋರ್ಟ್ ಸಂಚಲನದ ತೀರ್ಪು ನೀಡಿದೆ. ಈ ಸಂಧರ್ಬದಲ್ಲಿ ಹೈಕೋರ್ಟ್ ತೀರ್ಪು ನೀಡುತ್ತಾ "ಹಿಂದೂ ದೇವಾಲಯಗಳು ಪಿಕ್ನಿಕ್ ಪವಿತ್ರ ಸ್ಥಳಗಳು ಅಲ್ಲ, ಹಿಂದೂ ದೇವಾಲಯಗಳು ನಿಲಯಗಳು. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರಿಗೆ ದೇವಸ್ಥಾನಕ್ಕೆ ಪ್ರವೇಶ ಏಕೆ?? ಇನ್ನು ಮೇಲೆ ಇತರ ಧರ್ಮಸ್ಥರಿಗೆ ದೇವಾಲಯಗಳಲ್ಲಿ ಪ್ರವೇಶವಿಲ್ಲ ಒಂದು ವೇಳೆ ಅನ್ಯಮಸ್ಥರೇನಾದರೂ ದೇವಸ್ಥಾನಗಳಲ್ಲಿ ಬರಬೇಕೆಂದು ಬಯಸುತ್ತಾರೋ ಅವರು ಕಡ್ಡಾಯವಾಗಿ "ನಾನು ಹಿಂದೂ ದೇವೀ ದೇವತಗಳನ್ನು ನಂಬುತ್ತಿದ್ದೇನೆ" ಎಂದು ದೇವಸ್ಥಾನದ ಸಿಬ್ಬಂದಿಯ ಬಳಿ ಸಹಿ ಹಾಕಿ ದೇವಸ್ಥಾನಕ್ಕೆ ಹೋಗಬೇಕು" ಎಂದು ಮದ್ರಾಸ್ ಹೈಕೋರ್ಟ್ ಸಂಚಲನದ ತೀರ್ಪು ನೀಡಿದೆ. ಈಗ ಮದ್ರಾಸ್ ಹೈಕೋರ್ಟ್ ನೀಡಿದ ಈ ತೀರ್ಪು ಡಿಎಂಕೆ ಸರ್ಕಾರದ ಗಂಟಲಿನಲ್ಲಿ ಹಸಿ ಮೆಣಸಿನಕಾಯಿ ಇಟ್ಟಂತಾಗಿದೆ.
ಸಂವೇದನೆ ತೀರ್ಪು ನೀಡಿದ ತಮಿಳುನಾಡು ಹೈಕೋರ್ಟ್.