Header Ads Widget

ಹಾರಾಡಿ ಡಾ​। ಎ​.ವಿ.ಬಾಳಿಗಾ ಆಸ್ಪತ್ರೆಯಲ್ಲಿ​ ದಾನ ಶೋರ ಕರ್ಣ ಹರಿಕಥಾ ಕಾಲಕ್ಷೇಪ

. ​ 
ಉಡುಪಿ  ; ಹಾರಾಡಿ  ಡಾ ಎ . ವಿ . ಬಾಳಿಗಾ ಆಸ್ಪತ್ರೆಯಲ್ಲಿನ ಆಶ್ರಯ ಹಿರಿಯ ನಾಗರಿಕ ನಿವಾಸದಲ್ಲಿ ನ . 17 ರಂದು  ಉಡುಪಿ ಕರಾವಳಿಯ  ಐ ಎಮ್. ಎ  ಅಧ್ಯಕ್ಷ  ಹಾಗು ಮೂಳೆ ತಜ್ಞರಾದ  ಡಾ। ಸುರೇಶ ಶೆಣೈ  ಉಡುಪಿ ಇವರಿಂದ  "ದಾನ ಶೋರ ಕರ್ಣ " ಹರಿಕಥಾ ಕಾಲಕ್ಷೇಪ  ನೆಡೆಸಿಕೊಟ್ಟರು. 

 ಈ ಸಂದರ್ಭದಲ್ಲಿ  ಡಾ। ಸುರೇಶ ಶೆಣೈಯವರನ್ನು ಸಂಸ್ಥೆ  ವತಿಯಿಂದ ಗೌರವಿಸಲಾಯಿತು. ಡಾ ಎ . ವಿ . ಬಾಳಿಗಾ ಆಸ್ಪತ್ರೆಯ  ನಿರ್ದೇಶಕ  ಡಾ  ಪಿ  . ವಿ. ಭಂಡಾರಿ, ಭಾಗೀರಥಿ ಕಿಣೆ,  ಆಸ್ಪತ್ರೆಯ  ಲೆಕ್ಕಾಧಿಕಾರಿ  ಕರುಣಾಕರ್ ಶೆಟ್ಟಿ, ಸುರೇಶ,  ಅಕ್ಷತಾ ಹಾಗೂ ಆಶ್ರಮದ ನಿವಾಸಿಗಳು ಉಪಸ್ಥರಿದ್ದರು