ಕೆ. ರವೀಂದ್ರ ಹೊಳ್ಳ, ಕೆ. ಚೇತನಾ ರಾವ್, ಶ್ರೀ ಶಶಿಭೂಷಣ ಕೆದ್ಲಾಯ ನೀಡಿದ ದೇಣಿಗೆ ನಗದು ಹಾಗೂ ಚಕ್ ಮೊತ್ತ ಸೇರಿ ರೂ 35000/ಅನ್ನು ಶ್ರೀ ಗೋವರ್ಧನಗಿರಿ ಟ್ರಸ್ಟ್ ,ಇದರ ವ್ಯವಸ್ಥಾಪಕರಾದ ಶ್ರೀ ಆಶ್ರಿತ್ ಇವರ ಮೂಲಕ ನೀಲಾವರ ಗೋ ಶಾಲೆಗೆ ನೀಡಲಾಯಿತು. ಕುಟುಂಬದವರಾದ ಶ್ರೀ ಕೆ. ತಾರಾನಾಥ ಹೊಳ್ಳ, ಕೆ. ರವೀಂದ್ರ ಹೊಳ್ಳ, ಶ್ರೀಮತಿ ವಿದ್ಯಾ, ಅಕ್ಷಯ ,ಚಿನ್ಮಯ,ಶ್ರೀಮತಿ ಕಾತ್ಯಾಯನೀ, ಕೆ. ಚೇತನಾ ರಾವ್, ಹಾಗೂ ಶ್ರೀಮತಿ ಮಲ್ಲಿಕಾ ಉಪಸ್ಥಿತರಿದ್ದರು.