Header Ads Widget

ಪೇಜಾವರ ಶ್ರೀಪಾದರ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ

ವಕ್ಫ್ ದುರುಪಯೋಗದಿಂದ ರೈತಾಪಿ ಮತ್ತು ಜನಸಾಮಾನ್ಯರ ಸಂಕಷ್ಟ, ಮುಜರಾಯಿ ಮುಕ್ತ ಹಿಂದೂ ದೇವಳ, ಬಾಂಗ್ಲಾದೇಶದಿಂದ ನುಸುಳುವಿಕೆ, ಮಣಿಪುರ ಬಂಗಾಳ ಹಿಂಸಾಚಾರ, ಮುಂತಾದ ಎಲ್ಲ ರಾಷ್ಟ್ರೀಯ ಹಿತಾಸಕ್ತಿಯ ವಿಚಾರಗಳನ್ನು ಕಾನೂನಿನ ನೆಲೆಯಲ್ಲಿ ಪರಿಹರಿಸುವ ಭರವಸೆ ಮಾನ್ಯ ಸಚಿವರಿಂದ.