ಅಂತರಾಷ್ಟ್ರೀಯ ಜಾದುಗಾರ ಉಡುಪಿಯ ಗಿಲಿ ಗಿಲಿ ಮ್ಯಾಜಿಕ್ ಗಾರುಡಿಗ ಪ್ರೊಫೆಸರ್ ಶಂಕರ್ ಅವರಿಗೆ ಸಾರ್ವಜನಿಕ ಅಭಿನಂದನ ಸಮಾರಂಭವನ್ನು ಆಯೋಜಿಸಿದ್ದು, ಡಿಸೆಂಬರ್ 14ರಂದು ಶನಿವಾರ ಉಡುಪಿಯ ಯಕ್ಷಗಾನ ಕಲಾರಂಗದ ಐ ವೈ ಸಿ ಸಭಾಂಗಣದಲ್ಲಿ ನಡೆಯಲಿದೆ.
ವಿವಿಧ ಗೋಷ್ಠಿಗಳು, ಸಾಂಸ್ಕೃತಿಕ ಕಾರ್ಯಕ್ರಮ, ಪುಸ್ತಕ ಅನಾವರಣ ಹಾಗೂ ಅಭಿನಂದನ ಕಾರ್ಯಕ್ರಮ ನಡೆಯಲಿದೆ ಎಂದು ಅಭಿನಂದನ ಸಮಿತಿಯ ಅಧ್ಯಕ್ಷರಾದ ಪ್ರೊ. ಮುರಳೀದರ ಉಪಾಧ್ಯ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಗಿಲಿ ಗಿಲಿ ಮ್ಯಾಜಿಕ್ ಲೋಕದ ಗಾರುಡಿಗ “ಪ್ರೊ. ಶಂಕರ್ ಅಭಿನಂದನ ಸಮಿತಿ”*ಅಭಿನಂದನ ಕಾರ್ಯಕ್ರಮ:*
ದಿನಾಂಕ 14.12.2024 ಗುರುವಾರ, ಯಕ್ಷಗಾನ ಕಲಾರಂಗದ ಐ .ವೈ. ಸಿ ಸಭಾಂಗಣದಲ್ಲಿ, ಸಂಜೆ ಗಂಟೆ 4 ರಿಂದ 8ರವರೆಗೆ.
ಗೌರವಾಧ್ಯಕ್ಷರು: ಶ್ರೀ. ಉಡುಪಿ ವಿಶ್ವನಾಥ್ ಶೆಣೈ, ಅಧ್ಯಕ್ಷರು: ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ, ಉಪಾಧ್ಯಕ್ಷರು: ಪ್ರೊ. ಎo.ಎಲ್. ಸಾಮಗ, ಡಾ.ಪಿ. ವಿ ಭಂಡಾರಿ, ನೀಲಾವರ ಸುರೇಂದ್ರ ಅಡಿಗ, ಇಂದ್ರಾಳಿ ಜಯಕರ ಶೆಟ್ಟಿ, ಡಾ. ಗಣನಾಥ ಎಕ್ಕಾರ್, ವಿ. ಜಿ. ಶೆಟ್ಟಿ, ಡಾ. ಕಿರಣ್ ಆಚಾರ್ಯ, ಡಾ. ಭಾರ್ಗವಿ ಐತಾಳ್, ಡಾ. ವಿಜಯೇಂದ್ರ ವಸಂತ್ . ಬಿ. ಜಗದೀಶ್ ಶೆಟ್ಟಿ, ಭುವನ ಪ್ರಸಾದ್ ಹೆಗ್ಡೆ, ನಾಗರಾಜ್ ಹೆಬ್ಬಾರ್ ಮರವಂತೆ, ನಾರಾಯಣ ಮಡಿ, ಡಾ. ಹರಿಶ್ಚಂದ್ರ, ಡಾ. ಉದಯಶಂಕರ್ ಎಚ್ ಎನ್, ಮುರಳಿ ಕಡೆಕಾರ್, ಡಾ. ಮಾಧವಿ ಭಂಡಾರಿ.
ಪ್ರಧಾನ ಕಾರ್ಯದರ್ಶಿ: ಜನಾರ್ದನ ಕೊಡವೂರು, ಕಾರ್ಯದರ್ಶಿಗಳು: ರಾಜೇಶ್ ಭಟ್ ಪಣಿಯಾಡಿ,
ಪ್ರಭಾಕರ ತುಮರಿ
ಖಜಾಂಚಿ: ಪ್ರೊ. ಕೆ. ಸದಾಶಿವ್ ರಾವ್.
ಸಂಚಾಲಕರು: ರವಿರಾಜ್ ಎಚ್.ಪಿ.
ಸಂಘಟನಾ ಕಾರ್ಯದರ್ಶಿಗಳು: ರಾಘವೇಂದ್ರ ಪ್ರಭು ಕರ್ವಾಲು,
ಶ್ರೀನಿವಾಸ್ ಉಪಾಧ್ಯ, ಬಾಲಕೃಷ್ಣ ಮದ್ದೋಡಿ, ಸುಧೀರ್ ರಾವ್ ಕೊಡವೂರು
ಪ್ರಚಾರ ಸಮಿತಿ: ಆಸ್ಟ್ರೋ ಮೋಹನ್, ಅವಿನಾಶ್ ಕಾಮತ್, ರಂಜಿನಿ ವಸಂತ್, ಮೋಹನ್ ಹಂದಾಡಿ, ಗುರುರಾಜ್ ಸನಿಲ್ . ಸಿದ್ದ ಬಸಯ್ಯ ಸ್ವಾಮಿ ಚಿಕ್ಕಮಠ.
ಮೀಡಿಯಾ ಪಾಲುದಾರರು: ಜಯಂತ್ ಐತಾಳ್, ಮ್ಯಾಕ್ಸ್ ಮೀಡಿಯಾ.
ಸ್ವಾಗತ ಸಮಿತಿ: ತಲ್ಲೂರು ಚಂದ್ರಶೇಖರ ಶೆಟ್ಟಿ, ಲಕ್ಷ್ಮಿನಾರಾಯಣ ಹೆಗಡೆ, ಸಂಧ್ಯಾ ಶೆಣೆೈ, ವಿಠ್ಠಲ ಮೂರ್ತಿ, ಗಣೇಶ್ ಬ್ರಹ್ಮಾವರ,ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ.
ವೇದಿಕೆ ಸಮಿತಿ: ಪೂರ್ಣಿಮಾ ಜನಾರ್ದನ್, ವಸಂತ್, ಸುಶಾಂತ್ ಕೆರೆಮಠ.
ಆತಿಥ್ಯ ಸಮಿತಿ: ಹರೀಶ್ ಜೋಶಿ, ವಿಷ್ಣು ಪ್ರಸಾದ್ ಪಾಡಿಗಾರ್, ಚೈತನ್ಯ ಎಂ.ಜಿ., ಎಂ ಎಸ್ ಭಟ್.
ಸಾಂಸ್ಕೃತಿಕ ಸಮಿತಿ: ಉಮಾಶಂಕರಿ, ಶಿಲ್ಪ ಜೋಶಿ
ವಿನ್ಯಾಸ: ಶಶಿಕಾಂತ್ ಶೆಟ್ಟಿ, ಸುಭೋದ್.
ಸದಸ್ಯರು: ಸತೀಶ್ ಕೊಡವೂರು, ದೀಪ ಕರ್ಕಿ, ವಿವೇಕಾನಂದ ಎನ್, ಜೀವನ್ ಶೆಟ್ಟಿ, ರಾಜೇಶ್ ಮಳಿ, ರಾಮಾಂಜಿ ನಮ್ಮಭೂಮಿ.