24ನೇ ನವೆಂಬರ್ ಮಧ್ಯಾಹ್ನ 2 ಘಂಟೆಗೆ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ತುಳುಕೂಟ ಉಡುಪಿ (ರಿ,) ನ ವತಿಯಿಂದ ದಿ|| ನಿಟ್ಟೂರು ಸಂಜೀವ ಭಂಡಾರಿಯ ಸ್ಮರಣಾರ್ಥ "ತುಳು ಭಾವಗೀತೆ ಸ್ಪರ್ಧೆ" ನಡೆಯಲಿದೆ.
ಈ ಸ್ಪರ್ಧೆಯಲ್ಲಿ 1ನೇ ಕ್ಲಾಸಿನ ಮಕ್ಕಳಿಂದ ಸಾರ್ವಜನಿಕರಿಗೆ ಭಾಗವಹಿಸಲು ಅವಕಾಶವಿದೆ.
ಗೂಗಲ್ ನಲ್ಲಿ ಐಲೇಸಾ ಎಂದು ಹುಡುಕಿದರೆ ಖ್ಯಾತ ಹಿನ್ನೆಲೆ ಗಾಯಕರು ರಮೇಶ್ಚಂದ್ರ ರವರು ಹಾಡಿರುವ ಅನೇಕ ತುಳು ಭಾವಗೀತೆಗಳು ಸಿಗುತ್ತದೆ.
ತುಳು ಭಾಂದವರು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿ ತುಳು ಭಾಷೆ ಉಳಿಸಿ ಬೆಳೆಸುವಲ್ಲಿ ಕೈ ಜೋಡಿಸಬೇಕಾಗಿ ತುಳು ಭಾವಗೀತೆ ಸ್ಪರ್ಧೆಯ ಸಂಚಾಲಕರಾದ ಜಯರಾಂ ಮಣಿ ಪಾಲ್ ರವರು ವಿನಂತಿಸಿಕೊಂಡಿದ್ದಾರೆ.