ಭಾರತೀಯ ದಂತ ವೈದ್ಯರ ಸಂಘದ ವಾರ್ಷಿಕ ಮಹಾಸಭೆಯು ತಾರೀಕು 22/12/2024 ರಂದು ಹೋಮ್ ಟೌನ್ ಗ್ಯಾಲರಿಯ ಮಣಿಪಾಲದ ನಡೆಯಲಿದೆ.
ಸಭೆಯ ನಂತರ 2025 ನೇ ಸಾಲಿನ ಪದಗ್ರಹಣ ಸಮಾರಂಭ ನಡೆಯಲಿದೆ. ಅಧ್ಯಕ್ಷರಾಗಿ ಡಾ. ಯು.ಬಿ.ಶಬರಿ , ಕಾರ್ಯದರ್ಶಿಯಾಗಿ ಡಾ. ಅತುಲ್ ಯು ಆರ್ ಹಾಗೂ ಕೋಶಾಧಿಕಾರಿಯಾಗಿ ಡಾ. ತೇಜಕೀರನ್ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.