ಎಲ್ ಐ ಸಿ ನಿವೃತ್ತ ಅಧಿಕಾರಿ ಚಿಟ್ಪಾಡಿ ಶ್ರೀಧರ ಬಲ್ಲಾಳ್ ರವರ ಪತ್ನಿ ರಜನಿ ಬಲ್ಲಾಳ್ (80 ವ) ಡಿ:20 ರಂದು ದೈವಾಧೀನರಾದರು.ಮೃತರು ಪತಿ, ಓರ್ವ ಪುತ್ರ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.
ಸದೃಢ ಸಮಾಜವನ್ನು ಕಟ್ಟುವ ಸದುದ್ದೇಶದೊಂದಿಗೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿಶ್ವಕರ್ಮ ಒಕ…