Header Ads Widget

ಎಸ್.ಕೆ.ಪಿ.ಎ. ವಿವಿದೊದ್ದೆಶ ಸಹಕಾರಿ ಸಂಘದ ಅಧ್ಯಕ್ಷರಾಗಿ ವಾಸುದೇವ ರಾವ್


ಸೌತ್ ಫೋಟೋಗ್ರಾಫರ್ಸ್‌ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾಗಿ ತೃತೀಯ ಬಾರಿಗೆ ಅವಿರೋಧವಾಗಿ ವಾಸುದೇವ ರಾವ್ ಆಯ್ಕೆಯಾಗಿದ್ದಾರೆ.


 ಹಾಗೂ ಉಪಾಧ್ಯಕ್ಷರಾಗಿ ಹರೀಶ್ ರಾವ್ ಬಂಟ್ವಾಳ್ , ನಿರ್ದೇಶಕರಾಗಿ ವಿಠಲ್‌ ಚೌಟ ಮಂಗಳೂರು, ದಾಮೋದರ ಆಚಾರ್ಯ ಮಂಗಳೂರು, ರವಿಕುಮಾ‌ರ್ ಕಾಪು, ದತ್ತಾತ್ರೇಯ ಕಾರ್ಕಳ, ಗಣೇಶ್ ದೇವಾಡಿಗ ಕುಂದಾಪುರ, ಸ್ಟೀಫನ್ ಲೂಯಿಸ್ ಬ್ರಹ್ಮಾವರ, ಸುದರ್ಶನ್ ರಾವ್ ಪುತ್ತೂರು, ಮೋಹನ್ ರಾವ್ ಮೂಲ್ಕಿ,  ಕರುಣಾಕ‌ರ್ ಎಣ್ಣೆಮಜಲು ಸುಳ್ಯ, ಚಿದಾನಂದ ಎ. ಉಳ್ಳಾಲ್ ,ಭಾರದ್ವಜ್ ಬೆಳ್ತಂಗಡಿ, ರಾಮ ಕೋಟ್ಯಾನ್ ಮೂಡುಬಿದಿರೆ, ಜಯಕರ ಸಾಲ್ಯಾನ್ ಸುರತ್ಕಲ್, ಪಾರ್ವತಿ ಸುರತ್ಕಲ್  ಆಯ್ಕೆ.