Header Ads Widget

ಪಯಾ೯ಯ ಪುತ್ತಿಗೆ ಶ್ರೀಪಾದರಿಗೆ ಆಮಂತ್ರಣ

ಪ್ರೊಫೆಸರ್ ಶಂಕರ್ ಅಭಿನಂದನಾ ಸಮಿತಿ ವತಿಯಿಂದ ಅಂತರಾಷ್ಟ್ರೀಯ ಖ್ಯಾತಿಯ ಜಾದುಗಾರರಾದ ಪೋ.ಶಂಕರ್ ಅಭಿನಂದನಾ ಕಾಯ೯ಕ್ರಮದ ಮೊದಲ ಆಮಂತ್ರಣ ಪತ್ರಿಕೆಯ ನ್ನು ಪಯಾ೯ಯ  ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೆಂದ್ರ ತೀಥ೯ ಶ್ರೀಪಾದರಿಗೆ ನೀಡಲಾಯಿತು.


ಪುತ್ತಿಗೆ ಶ್ರೀಗಳು ಅನುಗ್ರಹ ಸಂದೇಶ ನೀಡಿ, ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.


ಈ ಸಂದಭ೯ದಲ್ಲಿ ಪ್ರೊಫೆಸರ್ ಶಂಕರ್ ಅಭಿನಂದನಾ ಸಮಿತಿ ಗೌರವಾಧ್ಯಕ್ಷ ವಿಶ್ವನಾಥ ಶೆಣ್ಣಿ, ಸಂಚಾಲಕ ರವಿರಾಜ್ ಹೆಚ್.ಪಿ, ಪ್ರಧಾನ  ಕಾಯ೯ದಶಿ೯ ಜನಾದ೯ನ್ ಕೊಡವೂರು, ಪದಾಧಿಕಾರಿಗಳಾದ ರಂಜನಿ ವಸಂತ್, ಪೂಣಿ೯ಮಾ ಜನಾದ೯ನ್, ರಾಘವೇಂದ್ರ ಪ್ರಭು, ಕವಾ೯ಲು, ದೀಪಾ ಚಂದ್ರಕಾಂತ್ ಮೊದಲಾದವರಿದ್ದರು.