ಚೆಸ್ ನೈ ಟ್ಸ್ ವತಿಯಿಂದ ಬೆಂಗಳೂರಿನ ಬಿಎಂಎಸ್ ಕಾಲೇಜ್ ಆಫ್ ಎಂಜಿನಿಯರಿಂ ಗ್‍ನಲ್ಲಿ ನಡೆದ ಚದುರಂಗೋತ್ಸವದಲ್ಲಿ ಅಖಿಲ ಭಾರತ 1,800ಕ್ಕಿಂತ ಕಡಿಮೆಯಿರುವ ಫಿಡೆ ಶ್ರೇಯಾಂಕಿತರ ವಿಭಾಗದ ಪಂ ದ್ಯಾವಳಿಯ 9 ಸುತ್ತುಗಳಲ್ಲಿ ಏಳು ಅಂಕ ಗಳಿಸಿದ ಮಣಿಪಾಲ ಎಂಐಟಿಯ ಐಟಿ ವಿಭಾಗದ ಮೂರನೇ ಸೆಮ್ಸಿಸ್ಟರ್ ವಿದ್ಯಾರ್ಥಿ ಚಿನ್ಮಯ್ ಎಸ್. ಭಟ್ ಮೊದಲ ಸ್ಥಾನ ಗಳಿಸಿದ್ದಾರೆ.