Header Ads Widget

ಪಿ.ಕೃಷ್ಣ ಪ್ರಸಾದ್ ಆಚಾರ್ಯ ರಂದು ದೈವಾಧೀನ​

 

ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಉದ್ಯೋಗಿ ಪಿ ಕೃಷ್ಣ ಪ್ರಸಾದ್ ಆಚಾರ್ಯ(67 ವ) ಡಿ:28 ರಂದು ದೈವಾಧೀನರಾದರು. ಸಿಂಡಿಕೇಟ್ ಬ್ಯಾಂಕ್ ನಲ್ಲಿ ದೆಹಲಿ, ಬೆಳಗಾವಿ, ಭಟ್ಕಳ, ಮಣಿಪಾಲ ಮುಂತಾದ ಶಾಖೆಗಳಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿದ್ದರು.


ನಿವೃತ್ತಿ ನಂತರ ಚಿಟ್ಪಾಡಿ ವಿಶ್ವಭಾರತಿ ಗಣೇಶೋತ್ಸವ ಸಮಿತಿಯಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ ,ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ