ಪ್ರಖ್ಯಾತ ಪ್ರವಚನಕಾರರೂ ಲೇಖಕರೂ , ಅಧ್ಯಾತ್ಮ ಗುರುಗಳಾದ ಗುರು ಗೋಪಾಲದಾಸ್ ಗೌರ್ ಅವರು ಉಡುಪಿ ಶ್ರೀಕೃಷ್ಣನ ದರ್ಶನ ಪಡೆದು ಪೂಜ್ಯ ಪರ್ಯಾಯಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದುಕೊಂಡರು.
ವಿಶ್ವ ಗೀತಾ ಪರ್ಯಾಯದಲ್ಲಿ ನಡೆಯುವ ಬೃಹತ್ ಗೀತಪ್ರಚಾರ ಅಭಿಯಾನವನ್ನು ಮೆಚ್ಚಿಕೊಂಡರು.
ವಿಶ್ವ ಗೀತಾ ಪರ್ಯಾಯದಲ್ಲಿ ನಡೆಯುವ ಬೃಹತ್ ಗೀತಪ್ರಚಾರ ಅಭಿಯಾನವನ್ನು ಮೆಚ್ಚಿಕೊಂಡರು.
ಸದೃಢ ಸಮಾಜವನ್ನು ಕಟ್ಟುವ ಸದುದ್ದೇಶದೊಂದಿಗೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿಶ್ವಕರ್ಮ ಒಕ…