Header Ads Widget

ವಿದ್ಯೋದಯ ಸ್ಕೂಲ್ ವಿದ್ಯಾರ್ಥಿಗಳಿಂದ ರಾಣಿ ಶಶಿಪ್ರಭೆ ಯಕ್ಷಗಾನ

 


ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಕಿಶೋರ ಯಕ್ಷ  ಸಂಭ್ರಮದಲ್ಲಿ ವಿದ್ಯೋದಯ ಸ್ಕೂಲ್ ವಿದ್ಯಾರ್ಥಿಗಳಿಂದ ರಾಣಿ ಶಶಿಪ್ರಭೆ ಯಕ್ಷಗಾನ ನಡೆಯಿತು.


ಶಾಲಾ ವಿದ್ಯಾರ್ಥಿನಿ  ಸೃಷ್ಟಿ ಹೆಬ್ಬಾರ್ ಮತ್ತು ಶ್ರಾವ್ಯ  ಉತ್ತಮ ಪ್ರದರ್ಶನ ನೀಡಿದರು.