ಶ್ರೀ ಬೊಬ್ಬರ್ಯ ಕ್ಷೇತ್ರ, ಬೊಲ್ಯಾಲ: ಏಪ್ರಿಲ್ 3 ರಿಂದ 6 ರ ತನಕ ನಡೆಯುವ ಶ್ರೀ ಕ್ಷೇತ್ರದ ಪುನರ್ ಪ್ರತಿಷ್ಠಾ ಮತ್ತು ಬ್ರಹ್ಮಕುಂಭಾಭಿಷೇಕದ ಪ್ರಯುಕ್ತ ನಡೆಯುವ "ಸ್ಟಿಕ್ಕರ್ ಅನಾವರಣ ಕಾರ್ಯಕ್ರಮವು" ಇದೇ ಬರುವ ತಾ : 22-೦1-2025 ರಂದು ಬೆಳಿಗ್ಗೆ 8ಗಂಟೆಗೆ ಬೆಳ್ಕಳೆ ಶ್ರೀ ಮಹಾಲಿಂಗೇಶ್ವರ ದೇವರ ಸನ್ನಿದಿಯಲ್ಲಿ ನಡೆಯಲಿರುವುದು. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಿ ಸ್ಟಿಕ್ಕರ್ ಪಡೆದುಕೊಂಡು, ತಮ್ಮ ವಾಹನಗಳಿಗೆ ಸ್ಟಿಕ್ಕರ್ ಅಳವಡಿಸಿಕೊಂಡು ಕ್ಷೇತ್ರದ ಕುಂಭಾಭಿಷೇಕದ ಪ್ರಚಾರ ಕಾರ್ಯದಲ್ಲಿ ಕೈ ಜೋಡಿಸಬೇಕಾಗಿ ವಿನಯಪೂರ್ವಕವಾಗಿ ಅಪೇಕ್ಷಿಸುವ, ಜೀರ್ಣೋದ್ದಾರ ಸಮಿತಿ ಶ್ರೀ ಬೊಬ್ಬರ್ಯ ಕ್ಷೇತ್ರ ಬೊಲ್ಯಾಲ