Header Ads Widget

ಕಿನ್ನಮುಲ್ಕಿ ಲೀಲಾ ಆಚಾರ್ಯ ನಿಧನ

ವಿಶ್ವಕರ್ಮ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿರುವ ಕೆ. ಮುರಳೀಧರರವರ ಧರ್ಮ ಪತ್ನಿ ಶ್ರೀಮತಿ ಲೀಲಾ ಆಚಾರ್ಯರು ಅಲ್ಪಕಾಲದ ಅಸೌಖ್ಯದಿಂದ  ದೈವಧೀನರಾದರು.

ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಹಾಗೂ ಕುಟುಂಬಸ್ಥರಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.

 ಅಧ್ಯಕ್ಷರು ಹಾಗೂ ಸರ್ವ ಸದಸ್ಯರು- ವಿಶ್ವಕರ್ಮ ಒಕ್ಕೂಟ (ರಿ.)