ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವದ ಪ್ರಯುಕ್ತ ಶ್ರೀ ಮದ್ವ ಮಂಟಪದಲ್ಲಿ ಶ್ರೀ ಭ್ರಾಮರೀ ನಾಟ್ಯಾಲಯದ ಗುರು ವಿದ್ವಾನ್ ಕೆ ಭವಾನಿಶಂಕರ್ ರವರ ಶಿಷ್ಯ ಸರ್ವೇಶ್ ಭಟ್ ಪೆರಂಪಳ್ಳಿಯರವರಿಂದ "ಪಾಹಿ ಶ್ರೀಕೃಷ್ಣ:" ಭರತನಾಟ್ಯ ಪ್ರದರ್ಶನ ನಡೆಯಿತು.

ಸದೃಢ ಸಮಾಜವನ್ನು ಕಟ್ಟುವ ಸದುದ್ದೇಶದೊಂದಿಗೆ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗಾಗಿ ವಿಶ್ವಕರ್ಮ ಒಕ…