Header Ads Widget

ಸುಮಿತ್ ಸಿಂಗ್ ಪದಂರಿಗೆ ತಾಳೆ ವೃಕ್ಷ ಬೀಜಗಳನ್ನು ನೀಡಿದ ಸ್ವಾಮೀಜಿ

ಖ್ಯಾತ ಸಿತಾರ್ ವಾದಕ ಪ್ರೋ ಸುಮಿತ್ ಸಿಂಗ್ ಪದಂ ಇವರಿಗೆ ಉಡುಪಿ ಪಚ್ಚೆ ವನಸಿರಿಯ ಶ್ರೀ ಕೃಷ್ಣಯ್ಯರಿಂದ ಪಡೆದುಕೊಂಡ ತಾಳೆ ವೃಕ್ಷ ಬೀಜಗಳನ್ನು ಸ್ವಾಮೀಜಿ ಜಲoಧರ್ ಕಾಲೇಜು ಕ್ಯಾಂಪಸ್ ನ ತೋಟದಲ್ಲಿ ಬಿತ್ತಲು ನೀಡಿದರು.