ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕು ಪತ್ರಕರ್ತರ ಸಂಘ ರಿ ಕುಂದಾಪುರ ಇವರು ಸತತ ಐದನೇ ವರ್ಷದ ಜೀವಮಾನದ ಸಾಧನೆಗಾಗಿ ಉತ್ತಮ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರಿಗೆ ಬಸ್ರೂರಿನ ಶ್ರೀ ಅಪ್ಪಣ್ಣ ಹೆಗ್ಡೆ ಜೀ ಯವರ ಹೆಸರಿನಲ್ಲಿ ಅವರ ನೆನಪಿನ ಭಾವನೆಗಳಿಗೆ ಕೊಡ ಮಾಡುವ ಶ್ರೀ ಅಪ್ಪಣ್ಣ ಹೆಗ್ಡೆ ಜೀವಮಾನ ಶ್ರೇಷ್ಠ ಸಾಧನಾ ಪ್ರಶಸ್ತಿ -2025 ನ್ನು ಈ ಬಾರಿ ಉಡುಪಿ ಕಲ್ಮಾಡಿ ಯ ಹೆಸರಾಂತ ಸಾಮಾಜಿಕ ಕಳಕಳಿಯುಳ್ಳ ಪತ್ರಕರ್ತರು ಮತ್ತು ಪ್ರೈಮ್ ನ್ಯೂಸ್ ನಿರ್ದೇಶಕರು ರೂಪೇಶ್ ವಿ ಕಲ್ಮಾಡಿ ಇವರು ಆಯ್ಕೆ ಆಗಿರುತ್ತಾರೆ. ಪ್ರಶಸ್ತಿ ರೂಪಾಯಿ 10000 ಮತ್ತು ನೆನಪಿನ ಪ್ರಶಸ್ತಿ ಒಳಗೊಂಡಿ ರುತ್ತದೆ.