Header Ads Widget

ಬಾಂಗ್ಲಾದೇಶ ಮತ್ತು ಕಾಶ್ಮೀರಿ ಹಿಂದೂಗಳ ಸಮಸ್ಯೆಗಳನ್ನು ಪರಿಹರಿಸಲು ಹಿಂದೂಗಳು ಒಗ್ಗೂಡಬೇಕು: – ಸ್ವಾಮಿ ಕಂಜಲೋಚನ್ ಕೃಷ್ಣದಾಸ್,

ಪ್ರಯಾಗರಾಜ್ - ಮಹಾಕುಂಭಮೇಳದಲ್ಲಿ 4ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನಕ್ಕಾಗಿ ಸೇರುವವರಿದ್ದಾರೆ.  ಆದರೆಇಂದು  ಬಾಂಗ್ಲಾದೇಶ   ಮತ್ತು ಕಾಶ್ಮೀರದಲ್ಲಿ ಹಿಂದೂಗಳು ಎದುರಿಸುತ್ತರುವ ಅನ್ಯಾಯ ಮತ್ತು ದಬ್ಬಾಳಿಕೆ ನಾವು ಮರೆಯಬಾರದುಇಂದು  ಬಾಂಗ್ಲಾದೇಶದಲ್ಲಿ  ನಮ್ಮ ದೇವಾಲಯಗಳು ಮತ್ತು  ವಿಗ್ರಹಗಳನ್ನು ಧ್ವಂಸ ಮಾಡಲಾಗುತ್ತಿದೆ



 ಸಮಸ್ಯೆ ಬಗೆಹರಿಯಬೇಕಾದರೆಬಾಂಗ್ಲಾದೇಶಭಾರತ ಮತ್ತು ವಿದೇಶಗಳಲ್ಲಿ ರುವ ಎಲ್ಲಾ ಹಿಂದೂಗಳು ​ಒಗ್ಗೂಡಬೇಕು. ಆಗ ಮಾತ್ರ ಪರಿಹಾರ ಕಂಡುಕೊಳ್ಳಲು  ಸಾಧ್ಯಅದಕ್ಕಾಗಿಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿರುವ​  ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ಕುರಿತು ಪ್ರದರ್ಶನವನ್ನು ಭಕ್ತರು ಖಂಡಿತವಾಗಿಯೂ ನೋಡಬೇಕುಎಂದು ಇಸ್ಕಾನ್ ವೃಂದಾವನ ಧಾಮದ  ಶ್ರೀ ಚಂದ್ರೋದಯ ಮಂದಿರ ಸ್ವಾಮಿ ಕಂಜಲೋಚನ್ ಕೃಷ್ಣದಾಸ್ ಇವರು 

ರೆ ನೀಡಿದರು.



ಅವರು ಮಹಾಕುಂಭಮೇಳದ ಭಾರದ್ವಾಜ್ ಮಾರ್ಗದ ಕೈಲಾಸಪುರಿಯ ಸೆಕ್ಟರ್ 6 ರಲ್ಲಿ ಹಿಂದೂ ಜನಜಾಗೃತಿ ಸಮಿತಿ ಆಯೋಜಿಸಿದ್ದ ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಕಟ್ಟರವಾದಿಗಳು ಮತ್ತು ಭಯೋತ್ಪಾದಕರು ನಡೆಸಿದ ಭೀಕರ ದೌರ್ಜನ್ಯಗಳ ಕುರಿತಾದ ಛಾಯಾ​ಚಿತ್ರ ಪ್ರದರ್ಶನ ಮತ್ತು ಗ್ರಂಥ​ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು



ಇಸ್ಕಾನ್ ನ ಸ್ವಾಮಿ ಕಂಜಲೋಚನ್ ಕೃಷ್ಣದಾಸ್ಹಿಂದೂ ಜನಜಾಗೃತಿ ಸಮಿತಿ ಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.)  ಚಾರುದತ್ತ ಪಿಂಗಳೆ ಮತ್ತು ಸಮಿತಿಯ ಉತ್ತರ-ಪೂರ್ವ ಭಾರತದ ಮಾರ್ಗದರ್ಶಕ ಸದ್ಗುರು ನೀಲೇಶ ಸಿಂ​ ಬಾಳ ಇವರ ಶುಭಹಸ್ತದಿಂದ ಉದ್ಘಾಟಿಸಲಾಯಿತು



 ಸಂದರ್ಭದಲ್ಲಿ ಇಸ್ಕಾನ್  ಸ್ವಾಮಿ ರಾಧಾ ಮೋಹನ್ ದಾಸ್ ಮತ್ತು ಸಮಿತಿಯ ಉತ್ತರ ಪ್ರದೇಶ ಮತ್ತು ಬಿಹಾರ​  ರಾಜ್ಯ ಸಂಯೋಜಕರಾದ ಶ್ರೀವಿಶ್ವನಾಥ ಕುಲಕರ್ಣಿ ಉಪಸ್ಥಿತರಿದ್ದರು.

 

ಸ್ವಾಮಿ ಕಂಜಲೋಚನ್ ಕೃಷ್ಣದಾಸ್ ಮಾತುಮುದುವರೆಸಿ, “ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಏನಾಗುತ್ತಿದೆ ? ಇತ ರಾಜ್ಯಗಳಲ್ಲಿ ಹಿಂದೂಗಳ ಸ್ಥಿತಿ ನುಇದರ ಬಗ್ಗೆ ಪ್ರಮುಖ ಮಾಹಿತಿಯನ್ನು  ಪ್ರದರ್ಶನದಲ್ಲಿರುವ ಫಲಕಗಳಲ್ಲಿ ಕಾಣಬಹುದುಕುಂಭಮೇಳಕ್ಕೆ ಬರು ಎಲ್ಲಾ ಭಕ್ತರು ಖಂಡಿತವಾಗಿಯೂ  ​ಪ್ರದರ್ಶನವನ್ನು  ನೋಡಲೇಬೇಕುಅಲ್ಲದೆ, 'ಸನಾತನ ಧರ್ಮ ಎಂದರೇನು ?' ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು  ​ಪ್ರದರ್ಶನದಿಂದ  ಸುಲಭವಾಗಿ ಪಡೆಯಬಹುದು.ಎಂದು ಹೇಳಿದರು.


 

ಜನವರಿ 19,1990 ರಂದು ಭಯೋತ್ಪಾದನೆಯಿಂದಾಗಿ ಕಾಶ್ಮೀರಿ   ಹಿಂದೂಗಳು ಕಾಶ್ಮೀರದಿಂದ ​ಸ್ಥಳಾಂತರಗೊಂಡು 34 ವರ್ಷಗಳಾಗಿವೆಆದರೂ ಸರಕಾರನ್ಯಾಯಾಲಯಗಳು ಮತ್ತು ಸಂಸತ್ತು ಇದ್ದರೂ ಕಾಶ್ಮೀರದಲ್ಲಿ ​ಸ್ಥಳಾಂತರಗೊಂಡ ಹಿಂದೂಗಳಿಗೆ ಪುನರ್​ ವಸತಿ ಕಲ್ಪಿಸುವಲ್ಲಿ ವಿಫಲವಾಗಿರುವುದು ಪ್ರಜಾಪ್ರಭುತ್ವದ ಸೋಲು ಎನ್ನಬಹುದು



 ಪ್ರದರ್ಶನವು ಕಾಶ್ಮೀರ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧಸಾಧು-ಸಂತರ ಹತ್ಯೆಯ ಪಿತೂರಿಲವ್ ಜಿಹಾದ್ಮತಾಂತರದ ಸಮಸ್ಯೆ ಮತ್ತು ಉಪಾಯಗೋ ರಕ್ಷಣೆದೇವಾಲಯ ರಕ್ಷಣೆಗಲಭೆಗಳ ಸಮಯದಲ್ಲಿ ಹಿಂದೂಗಳ ​ರಕ್ಷಣೆ  ಮತ್ತು ದೇವತೆಗಳಿಗೆ ಗೌರವದ ಕುರಿತು ಧರ್ಮರಕ್ಷಣಾ ವಿಭಾಗಗಳನ್ನು ಆಯೋಜಿಸಿದೆಅಲ್ಲದೆರಾಷ್ಟ್ರ ಜಾಗೃತಿ ವಿಭಾಗ ದಲ್ಲಿ ಜಿಹಾದಿ   ಭಯೋತ್ಪಾದನೆ,  ರಾಷ್ಟ್ರದ್ರೋಹಿ ಹಲಾಲ್ ಜಿಹಾದ್ರಾಷ್ಟ್ರೀಯ ಪ್ರತೀಕಗಳ ಸನ್ಮಾನಸ್ಥಳೀಯ ಆಸ್ಮಿತೆಯ​ಸಂರಕ್ಷಣೆ ಮತ್ತು ಸುರಾಜ್ಯ ಅಭಿಯಾನದ ಕುರಿತು ಮಹತ್ವಪೂರ್ಣ ಫಲಕ ಪ್ರದರ್ಶನಗಳು ಇರುತ್ತದೆ



 ಪ್ರದರ್ಶನವು ಹಿಂದೂ ರಾಷ್ಟ್ರದ ಬಗ್ಗೆ ಆಕ್ಷೇಪ ಮತ್ತು ಖಂಡನೆಸಂತರು ಮತ್ತು ಧರ್ಮಪ್ರಚಾರಕರ ಮಾರ್ಗದರ್ಶನಸಂದೇಹ ನಿವಾರಣೆ ಮತ್ತು ಹಿಂದೂಗಳಿಗೆ ಧರ್ಮಾಚರಣೆಯನ್ನು ಮಾಡುವಂತೆ ಪ್ರೇರೇಪಿಸುವ ಕಕ್ಷೆಗಳನ್ನು ಒಳಗೊಂಡಿದೆ ಎಂದು ಸಮಿತಿಯ ಶ್ರೀವಿಶ್ವನಾಥ ಕುಲಕರ್ಣಿ ಇವರು ಹೇಳಿದರು.