ಕಡಲಿನ ತೀರಕೆ ದೃಷ್ಟಿ
ಒಡಲಿನ ಒಳಗೆ ನಿನ್ನೆದೆ ಗುಟ್ಟು
ಮೋಡಿಯ ದೀಪದ ಬೆಳಕಲ್ಲಿ
ಕಾಡುವ ನಿನ್ನ ಹೆಜ್ಜೆಯ ಸದ್ದು...
~ಕ್ಲಿಕ್ : ಅಶೋಕ್ ದೊಂಡೆರಂಗಡಿ