ಪರ್ಯಾಯ ಪೂರ್ವಭಾವಿ ಸಂಚಾರ ಹಾಗೂ ಕ್ಷೇತ್ರ ದರ್ಶನ ನಿಮಿತ್ತ ಶ್ರೀ ಶೀರೂರು ಮಠಾದೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ನಾಮಗಿರಿ ಅಮ್ಮ, ನರಸಿಂಹ ದೇವರು, ವಾಯು ದೇವರು ನಾಮಕಲ್ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಮಾಡಿದರು. ದೇವಸ್ಥಾನದ ಆಡಳಿತ ಮಂಡಳಿ ಸ್ವಾಗತಿಸಿದರು ಮುಂದಿನ ಪರ್ಯಾಯಕ್ಕೆ ಆಮಂತ್ರಿಸಿದರು.