Header Ads Widget

ಜೋಕ್ಲೆಗಾದ್ ತುಳುನಡಕೆ ಕಾರ್ಯಕ್ರಮ

ತುಳುಕೂಟ ಉಡುಪಿ (ರಿ) ಮತ್ತು ಕಿದಿಯೂರು ವಿದ್ಯಾಸಮುದ್ರತೀರ್ಥ ಪ್ರೌಡಶಾಲೆ ವತಿಯಿಂದ ಜೋಕ್ಲೆಗಾದ್  ತುಳುನಡಕೆ ಕಾರ್ಯಕ್ರಮ ಶನಿವಾರ ನಡೆಯಿತು.

ತುಳುಕೂಟ ಉಡುಪಿ (ರಿ) ಸಂಸ್ಥೆಯ ಅಧ್ಯಕ್ಷ ಬಿ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಿಕ್ರಮ್, ಉಡುಪಿ ಯುವ ಉದ್ಯಮಿ ವಿದ್ಯಾಸಮುದ್ರತೀರ್ಥ ಪ್ರೌಡಶಾಲೆಯ ಸಂಚಾಲಕ ಗುಂಡು ಬಿ. ಅಮೀನ್ ,ಸಾಫಲ್ಯ ಟ್ರಸ್ಟ್ ಅಧ್ಯಕ್ಷೆ ನಿರುಪಮ ಪ್ರಸಾದ್ ಶೆಟ್ಟಿ,ನೂತನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಗಣೇಶ್ ಶೇರಿಗಾರ್,ಉಡುಪಿಯ ನ್ಯಾಯವಾದಿ ಎಂ ಶಾಂತರಾಮ ಶೆಟ್ಟಿ, ಮಲಬಾರ್ ಸಂಸ್ಥೆಯ ವ್ಯವಸ್ಥಾಪಕ ಪುರಂದರ ತಿಂಗಳಾಯ, ವಿದ್ಯಾಸಮುದ್ರತೀರ್ಥ ಪ್ರೌಡಶಾಲೆಯ ಮುಖ್ಯೋಪಾಧ್ಯಾಯೆ ಪೂರ್ಣಿಮ, ಕೋಶಾಧಿಕಾರಿ ಚೈತನ್ಯ ಎಂ ಜಿ, ಉಪಸ್ಥಿತರಿದ್ದರು.

ತುಳುನಡಕೆ ಕಾರ್ಯಕ್ರಮ ಸಂಚಾಲಕ ದಯಾನಂದ ಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿದ್ಯಾಸರಸ್ವತಿ ಕಾರ್ಯಕ್ರಮ ನಿರೂಪಿಸಿದರು.ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು.