Header Ads Widget

ಪ್ರಫುಲ್ಲ ಅನಂತ ಭಟ್ಟ ನಿಧನ

 

ಉಡುಪಿಯ ಐತಾಳ್ ರಸ್ತೆ ನಿವಾಸಿ ಪ್ರಫುಲ್ಲ ಅನಂತ ಭಟ್ಟ (90) ಅವರು ಅಲ್ಪ ಕಾಲದ ಅಸೌಖ್ಯದಿಂದ ದಿ. 07, ಫೆಬ್ರವರಿ 2025ನೇ ಶುಕ್ರವಾರ ದೈವಾಧೀನರಾಗಿರುತ್ತಾರೆ.  


ಉಡುಪಿ ಅನಂತೇಶ್ವರ ದೇವಸ್ಥಾನದ ಅರ್ಚಕರ ಹಿರಿಯ ಅಕ್ಕ ಆದ ಇವರು ಮಗ,  ಮಗಳು,  ಮತ್ತು ಅಪಾರ ಬಂಧುಗಳನ್ನು ಅಗಲಿರುತ್ತಾರೆ.