Header Ads Widget

ಕೊಡಂಗಳ ಶ್ರೀ ವಿಷ್ಣುಮೂರ್ತಿ- ಚಪ್ಪರ ಮುಹೂರ್ತ ಸಂಪನ್ನ

ಪುಲಿಂದ ಮುನಿ ಪೂಜಿತ ಕೊಡಂಗಳ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಾನದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಇಂದು "ಚಪ್ಪರ ಮುಹೂರ್ತವು" ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಹೆರ್ಗ ಜಯರಾಮ ತಂತ್ರಿಗಳ ನೇತೃತ್ವದಲ್ಲಿ ಹಾಗೂ ಊರ ಪರವೂರ ಭಕ್ತಾದಿಗಳ ಸಹಭಾಗಿತ್ವದಲ್ಲಿ ನೆರವೇರಿತು.