Header Ads Widget

ಪಿಪಿಸಿಯಲ್ಲಿ ಪತ್ರಿಕಾ ಬರೆವಣಿಗೆ ಕಾರ್ಯಗಾರ

ಉಡುಪಿ : ದಿ. ೦೮-೦೩-೨೦೨೫ರಂದು ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ), ಉಡುಪಿ ಇದರ ಅಶ್ರಯದಲ್ಲಿ ವಿದ್ಯಾರ್ಥಿ ವೇದಿಕೆ, ಕನ್ನಡ ವಿಭಾಗ ಹಾಗೂ ಮೀಡಿಯಾ ಕಮಿಟಿಯ ಸಂಯೋಜನೆಯಲ್ಲಿ ಅರ್ಧ ದಿನದ ಪತ್ರಿಕಾ ಬರೆವಣಿಗೆ ಕರ‍್ಯಾಗಾರ ಸಂಪನ್ನಗೊAಡಿತು. 

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಹಿರಿಯ ಛಾಯಾಚಿತ್ರ ಪತ್ರಕರ್ತರಾಗಿರುವ ಆಸ್ಟೊçà ಮೋಹನ್ ಛಾಯಾಚಿತ್ರಗ್ರಹಣದ ಬಗೆಗೆ ಮಾತನಾಡಿದರು. ಪಬ್ಲಿಕ್ ನೆಕ್ಸ್÷್ಟ ವರದಿಗಾರರಾಗಿರುವ ರಹೀಂ ಉಜಿರೆ, ಪಬ್ಲಿಕ್ ಟಿವಿ ವರದಿಗಾರ ದೀಪಕ್ ಜೈನ್, ಹೊಸದಿಗಂತದ ವರದಿಗಾರ ರಕ್ಷಿತ್ ಬೆಳಪು ಪತ್ರಿಕಾ ವರದಿಯ ಬಗೆಗೆ ಚಿತ್ರಸಹಿತ ವಿವರಿಸಿದರು. ಪಬ್ಲಿಕ್ ಟಿವಿ ಕ್ಯಾಮೆರಾಮನ್ ಚೇತನ್ ಮಟಪಾಡಿ ಲೈವ್ ಕರ‍್ಯಕ್ರಮದ ಕುರಿತು ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಕರ‍್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮು ಎಲ್ ಅಧ್ಯಕ್ಷತೆ ವಹಿಸಿದರು. ಐಕ್ಯುಎಸಿ ಸಂಯೋಜಕ ಡಾ. ವಿನಯ್ ಕುಮಾರ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕರಬ, ವಿಶೇಷ ಅಧಿಕಾರಿಯಾಗಿರುವ ವಾಣಿಜ್ಯಶಾಸ್ತç ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸೌಮ್ಯ ಶೆಟ್ಟಿ, ಮೀಡಿಯಾ ಕಮಿಟಿಯ ಸಂಯೋಜಕಿ ಹರಿಣಾಕ್ಷಿ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ವೇದಿಕೆ ಹಾಗೂ ಕರ‍್ಯಾಗಾರದ ಸಂಯೋಜಕರಾಗಿರುವ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಶಿವಕುಮಾರ ಅಳಗೋಡು ನಿರೂಪಿಸಿ, ಸ್ವಾಗತಿಸಿದರು.